ಕಣ್ಣ ಹನಿಗಳು...
ಎಲ್ಲೊ ಮನಸಿನಾಳದಲ್ಲಿ ಅಡಗಿಕೂತ ನೆನಪುಗಳು... ಇಂದು ನೆನಪಾಗಿ ಬಂತು ಕಣ್ಣ ಹನಿಗಳಾಗಿ...
Thursday, October 22, 2009
ಅವಳು
ಎಂದಾದರು ಅವಳು ಕನ್ನಡಿಯಲಿ ನನ್ನ ನೆನಪಿಸಿಕೊಳ್ಳದೆ ಇರುವಳೆ??
ಪ್ರೇಮದ ಬಾಹುಗಳಲಿ ಬಂದಿಯಾಗಿ ನನ್ನ ದಾಸನಿವನು ಎನ್ನದಿರುವಳೆ??
ಮೊದಲ ದಿನದ ಆ ರಂಗಿನಾಟವು ಮನಸಿಗೆ ಮುದ ನೀಡುವುದಿಲ್ಲವೇ??
ನಲ್ಲನಾಡಿದ ಮಧುರ ಆಟವ ಕನಸಿನಲ್ಲಾದರೂ ನೆನೆ ನೆನೆದು ನಾಚದೆ ಇರುವಳೆ??
Newer Posts
Older Posts
Home
Subscribe to:
Posts (Atom)